ಹೊಸ ವರ್ಷಕ್ಕೆ ಲಾಭ: ಚಿನ್ನ 12,485ರೂ/ಗ್ರಾಂ, ಬೆಳ್ಳಿ 24,000ರೂ/100ಗ್ರಾಂ
Bullion Market 2025 December 30th: ಚಿನ್ನ, ಬೆಳ್ಳಿ ಬೆಲೆ ಇಂದು ಮಂಗಳವಾರ ತಗ್ಗಿದೆ. ಬೆಳ್ಳಿ ಬೆಲೆ ಗ್ರಾಮ್ಗೆ ಬರೋಬ್ಬರಿ 18 ರೂ ಕಡಿಮೆ ಆಗಿದೆ. 22 ಕ್ಯಾರಟ್ ಚಿನ್ನದ ಬೆಲೆ 12,990 ರೂನಿಂದ 12,485 ರೂಗೆ ಇಳಿದಿದೆ. 24 ಕ್ಯಾರಟ್ ಚಿನ್ನದ ಬೆಲೆ 13,620 ರೂಗೆ ಇಳಿದಿದೆ. ಬೆಳ್ಳಿ ಬೆಲೆ ಬೆಂಗಳೂರು, ಮುಂಬೈ ಮೊದಲಾದೆಡೆ 258 ರೂನಿಂದ 240 ರೂಗೆ ಇಳಿದಿದೆ. ಚೆನ್ನೈ ಮೊದಲಾದ ಕೆಲವೆಡೆ ಬೆಲೆ 258 ರೂ ಆಗಿದೆ.
ಬೆಂಗಳೂರು, ಡಿಸೆಂಬರ್ 30: ಚಿನ್ನದ ಬೆಲೆ ಸತತ ಎರಡನೇ ಬಾರಿ ಇಳಿಕೆಯಾಗಿದೆ. ಭರ್ಜರಿ ಓಡುತ್ತಿದ್ದ ಬೆಳ್ಳಿ ಬೆಲೆ ಝರ್ರನೆ ಜಾರಿದೆ. 100 ಗ್ರಾಮ್ ಬೆಳ್ಳಿಯ ಬೆಲೆ ಒಮ್ಮೆಗೇ 1,800 ರೂ ಕಡಿಮೆಗೊಂಡು 24,000 ರೂ ಮುಟ್ಟಿದೆ. ಚಿನ್ನದ ಬೆಲೆಯೂ (Gold Rate) ಭರ್ಜರಿ ಇಳಿಕೆ ಕಂಡಿದೆ. ಭಾರತದಲ್ಲಿ ಮಾತ್ರವಲ್ಲ, ಹೆಚ್ಚಿನ ದೇಶಗಳಲ್ಲೂ ಇದರ ಬೆಲೆ ಗಣನೀಯವಾಗಿ ತಗ್ಗಿದೆ. ಭಾರತದಲ್ಲಿ ಸದ್ಯ 10 ಗ್ರಾಮ್ನ 22 ಕ್ಯಾರಟ್ ಚಿನ್ನದ ಬೆಲೆ 1,24,850 ರುಪಾಯಿ ಇದೆ. 24 ಕ್ಯಾರಟ್ನ ಅಪರಂಜಿ ಚಿನ್ನದ ಬೆಲೆ 1,36,200 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 24,000 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್ಗೆ 1,24,850 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್ಗೆ 24,000 ರುಪಾಯಿಯಲ್ಲಿ ಇದೆ. ತಮಿಳುನಾಡು, ಕೇರಳ ಮೊದಲಾದ ಕೆಲವೆಡೆ ಈ ಲೋಹದ ಬೆಲೆ 25,800 ರೂ ಇದೆ.
ಭಾರತದಲ್ಲಿರುವ ಚಿನ್ನ, ಬೆಳ್ಳಿ ಬೆಲೆ (ಡಿಸೆಂಬರ್ 30ಕ್ಕೆ)
24 ಕ್ಯಾರಟ್ನ 1 ಗ್ರಾಂ ಚಿನ್ನದ ಬೆಲೆ: 13,620 ರೂ
22 ಕ್ಯಾರಟ್ನ 1 ಗ್ರಾಂ ಚಿನ್ನದ ಬೆಲೆ: 12,485 ರೂ
18 ಕ್ಯಾರಟ್ನ 1 ಗ್ರಾಂ ಚಿನ್ನದ ಬೆಲೆ: 10,193 ರೂ
ಬೆಳ್ಳಿ ಬೆಲೆ 1 ಗ್ರಾಂಗೆ: 240 ರೂ
ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ
24 ಕ್ಯಾರಟ್ನ 1 ಗ್ರಾಂ ಚಿನ್ನದ ಬೆಲೆ: 13,620 ರೂ
22 ಕ್ಯಾರಟ್ನ 1 ಗ್ರಾಂ ಚಿನ್ನದ ಬೆಲೆ: 12,485 ರೂ
ಬೆಳ್ಳಿ ಬೆಲೆ 1 ಗ್ರಾಂಗೆ: 240 ರೂ
ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್ಗೆ)
ಬೆಂಗಳೂರು: 12,485 ರೂ
ಚೆನ್ನೈ: 12,600 ರೂ
ಮುಂಬೈ: 12,485 ರೂ
ದೆಹಲಿ: 12,500 ರೂ
ಕೋಲ್ಕತಾ: 12,485 ರೂ
ಕೇರಳ: 12,485 ರೂ
ಅಹ್ಮದಾಬಾದ್: 12,490 ರೂ
ಜೈಪುರ್: 12,500 ರೂ
ಲಕ್ನೋ: 12,500 ರೂ
ಭುವನೇಶ್ವರ್: 12,485 ರೂ
ವಿದೇಶಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್ಗೆ)
ಮಲೇಷ್ಯಾ: 560 ರಿಂಗಿಟ್ (12,423 ರುಪಾಯಿ)
ದುಬೈ: 482.75 ಡಿರಾಮ್ (11,824 ರುಪಾಯಿ)
ಅಮೆರಿಕ: 135 ಡಾಲರ್ (12,144 ರುಪಾಯಿ)
ಸಿಂಗಾಪುರ: 174.90 ಸಿಂಗಾಪುರ್ ಡಾಲರ್ (12,249 ರುಪಾಯಿ)
ಕತಾರ್: 486.50 ಕತಾರಿ ರಿಯಾಲ್ (12,006 ರೂ)
ಸೌದಿ ಅರೇಬಿಯಾ: 495 ಸೌದಿ ರಿಯಾಲ್ (11,872 ರುಪಾಯಿ)
ಓಮನ್: 51.45 ಒಮಾನಿ ರಿಯಾಲ್ (12,022 ರುಪಾಯಿ)
ಕುವೇತ್: 39.30 ಕುವೇತಿ ದಿನಾರ್ (11,486 ರುಪಾಯಿ)
ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ (1 ಗ್ರಾಮ್ಗೆ)
ಬೆಂಗಳೂರು: 240 ರೂ
ಚೆನ್ನೈ: 258 ರೂ
ಮುಂಬೈ: 240 ರೂ
ದೆಹಲಿ: 240 ರೂ
ಕೋಲ್ಕತಾ: 240 ರೂ
ಕೇರಳ: 258 ರೂ
ಅಹ್ಮದಾಬಾದ್: 240 ರೂ
ಜೈಪುರ್: 240 ರೂ
ಲಕ್ನೋ: 240 ರೂ
ಭುವನೇಶ್ವರ್: 258 ರೂ
ಪುಣೆ: 240














Comments