- 2026-08-26 10:15:05
- 21 views
- 02
‘ಆರ್ಗ್ಯಾನಿಕ್’ ಎಂಬ ಲೇಬಲ್ ಕಂಡ ತಕ್ಷಣ ನಂಬಬೇಡಿ
ಬೆಂಗಳೂರು, ಆ.26: ಉತ್ಪನ್ನದ ಮಿಶ್ರಣ ಅಥವಾ ಲೇಬಲಿಂಗ್ ಸರಿಯಾಗಿ ಇಲ್ಲದಿರುವುದು ಕೇವಲ ವ್ಯಾಪಾರದ ನಿಯಮ ಉಲ್ಲಂಘನೆಯಲ್ಲ, ಗ್ರಾಹಕರ ಆರೋಗ್ಯ ಮತ್ತು ಸುರಕ್ಷತೆಗೆ ಸಂಬಂಧಿಸಿದ ವಿಷಯವಾಗಿದೆ. ‘ಆರ್ಗ್ಯಾನಿಕ್’, ‘ನ್ಯಾಚುರಲ್’, ‘100% ನ್ಯಾಚುರಲ್’, ‘ಫಾರ್ಮ್ ಫ್ರೆಶ್’ ಎಂಬ ಪದಗಳನ್ನು ನೋಡಿ ಉತ್ಪನ್ನ ಸುರಕ್ಷಿತ ಎಂದು ಭಾವಿಸುವುದು ಸರಿಯಲ್ಲ. ಖರೀದಿಸುವ ಮೊದಲು ಪ್ಯಾಕೆಟ್ ಮೇಲಿನ ಲೇಬಲ್, ಪದಾರ್ಥಗಳ ಪಟ್ಟಿ, ಪ್ರಮಾಣ, ತಯಾರಿಕಾ ದಿನಾಂಕ ಹಾಗೂ ಆಹಾರ ಸುರಕ್ಷತಾ ಮಾಹಿತಿಯನ್ನು ಪರಿಶೀಲಿಸುವುದು ಅಗತ್ಯ.
-
->count()>0)
- HEALTH
- CARING
- NEWS
- MISS UNIIVERSE
-
ನವದೆಹಲಿ, ಆ.26: ದೆಹಲಿಯಲ್ಲಿ H1N1 ಹಂದಿಜ್ವರ ಪ್ರಕರಣಗಳ ಸಂಖ್ಯೆ 2,300 ದಾಟಿದೆ. ಆದರೆ ಇದು ಹೊಸ ತಳಿಯಲ್ಲ ಎಂದು ICMR...
-
ಬೆಂಗಳೂರು, ಆ.26: ದೈನಂದಿನ ಅಡುಗೆಯಲ್ಲಿ ಬಳಸುವ ತರಕಾರಿಗಳಲ್ಲಿ ಪಡವಲಕಾಯಿಯೂ ಒಂದು. ರುಚಿ ಇಷ್ಟವಾಗದ ಕಾರಣ ಕೆಲವರು ಇದನ...
Leave A Comment
Stay Connected
Get Newsletter
Subscribe to our newsletter to get latest news, popular news and exclusive updates.
Featured News
Advertisement
-
Long established fact that a reader will be distracted
- by Ninurta
- 16 April 2017
-
Long established fact that a reader will be distracted
- by Ninurta
- 16 April 2017
-
Long established fact that a reader will be distracted
- by Ninurta
- 16 April 2017














Comments