• Sep 11, 2026
  • NPN Log
    ಇಂದಿನ ವೇಗದ ಜೀವನದಲ್ಲಿ ಕೆಲಸದ ಒತ್ತಡ, ಕುಟುಂಬ ಮತ್ತು ಸಂಬಂಧಗಳಲ್ಲಿನ ಮನಸ್ತಾಪ, ಜಗಳ ಹಾಗೂ ಇತರರಿಂದ ಅತಿಯಾದ ನಿರೀಕ್ಷೆಗಳು ಮಾನಸಿಕ ನೆಮ್ಮದಿಗೆ ಧಕ್ಕೆ ತರುತ್ತವೆ. ಇದರಿಂದ ಹಲವರು ಒತ್ತಡ ಮತ್ತು ಆತಂಕಕ್ಕೆ ಒಳಗಾಗುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಜೀವನವನ್ನು ಸಮತೋಲನದಿಂದ ನಡೆಸಲು ಆಚಾರ್ಯ ಚಾಣಕ್ಯರ ನೀತಿಗಳು ಮಾರ್ಗದರ್ಶನ ನೀಡುತ್ತವೆ. ಇತರರಿಂದ ಅತಿಯಾದ ನಿರೀಕ್ಷೆ ಇಟ್ಟುಕೊಳ್ಳದೆ, ಪರಿಸ್ಥಿತಿಯನ್ನು ಅರಿತುಕೊಂಡು ನಡೆದುಕೊಳ್ಳುವುದು, ಕೋಪವನ್ನು ನಿಯಂತ್ರಿಸುವುದು ಹಾಗೂ ಅಗತ್ಯವಿಲ್ಲದ ವಿಚಾರಗಳಿಗೆ ಹೆಚ್ಚು ಚಿಂತಿಸದಿರುವುದು ನೆಮ್ಮದಿಯ ಜೀವನಕ್ಕೆ ಸಹಕಾರಿಯಾಗಬಹುದು.

    You Might Also Like

    Comments

    Leave A Comment

    Don’t worry ! Your email address will not be published. Required fields are marked (*).

    Get Newsletter

    Featured News

    Advertisement

    Voting Poll (Checkbox)

    Voting Poll (Radio)

    Readers Opinion