• Sep 11, 2026
  • NPN Log
    ಬೆಂಗಳೂರು, ಆ.26: ಅಂಜೂರ ಮತ್ತು ಖರ್ಜೂರ ಎರಡೂ ನೈಸರ್ಗಿಕವಾಗಿ ಸಿಹಿಯಾಗಿರುವ ಪೌಷ್ಟಿಕ ಡ್ರೈ ಫ್ರೂಟ್ಸ್. ಇವೆರಡನ್ನೂ ಸಿಹಿ ಖಾದ್ಯಗಳ ತಯಾರಿಕೆಯಲ್ಲಿ ಹಾಗೂ ಸಕ್ಕರೆಗೆ ಪರ್ಯಾಯವಾಗಿ ಬಳಸಲಾಗುತ್ತದೆ. ಆದರೆ ತೂಕ ಇಳಿಸಿಕೊಳ್ಳಲು ಬಯಸುವವರಿಗೆ ಯಾವುದು ಉತ್ತಮ ಎಂಬ ಪ್ರಶ್ನೆ ಸಾಮಾನ್ಯವಾಗಿದೆ. ಅಂಜೂರದಲ್ಲಿ ಫೈಬರ್ ಉತ್ತಮ ಪ್ರಮಾಣದಲ್ಲಿದ್ದು ಹೊಟ್ಟೆ ತುಂಬಿದ ಅನುಭವ ನೀಡಬಹುದು. ಖರ್ಜೂರದಲ್ಲಿ ನೈಸರ್ಗಿಕ ಸಕ್ಕರೆ ಮತ್ತು ಕ್ಯಾಲೊರಿ ಹೆಚ್ಚಿರುವುದರಿಂದ ಪ್ರಮಾಣ ನಿಯಂತ್ರಿಸುವುದು ಮುಖ್ಯ.

    You Might Also Like

    Comments

    Leave A Comment

    Don’t worry ! Your email address will not be published. Required fields are marked (*).

    Get Newsletter

    Featured News

    Advertisement

    Voting Poll (Checkbox)

    Voting Poll (Radio)

    Readers Opinion