• Feb 03, 2026
  • NPN Log
    Bullion Market 2026 January 30th: ಶುಕ್ರವಾರ ಚಿನ್ನ, ಬೆಳ್ಳಿ ಬೆಲೆಗಳು ತಗ್ಗಿವೆ. ಚಿನ್ನದ ಬೆಲೆ ಸುಮಾರು 800 ರೂಗಳಷ್ಟು ಕಡಿಮೆಗೊಂಡಿದೆ. ಬೆಳ್ಳಿ ಬೆಲೆ 10-15 ರೂ ಇಳಿದಿದೆ. ಆಭರಣ ಚಿನ್ನದ ಬೆಲೆ 16,395 ರೂನಿಂದ 15,640 ರೂಗೆ ಇಳಿದಿದೆ. ಅಪರಂಜಿ ಚಿನ್ನದ ಬೆಲೆ 17,062 ರೂಗೆ ಇಳಿದಿದೆ. ಬೆಳ್ಳಿ ಬೆಲೆ ಬೆಂಗಳೂರು, ಮುಂಬೈ ಮೊದಲಾದೆಡೆ 395 ರೂಗೆ ತಗ್ಗಿದೆ. ಚೆನ್ನೈ ಮೊದಲಾದ ಕೆಲವೆಡೆ ಬೆಲೆ 415 ರೂ ಆಗಿದೆ. ಬೆಂಗಳೂರು, ಜನವರಿ 30: ನಿನ್ನೆ ಸಿಕ್ಕಾಪಟ್ಟೆ ಏರಿದ್ದ ಚಿನ್ನ ಮತ್ತು ಬೆಳ್ಳಿ ಬೆಲೆಗಳು ಇಂದು ಶುಕ್ರವಾರ ಇಳಿಕೆ ಕಂಡಿವೆ. ಆಭರಣ ಚಿನ್ನದ ಬೆಲೆ (Gold Rates) ಮತ್ತೆ 16,000 ರೂಗಿಂತ ಕಡಿಮೆಗೆ ಬಂದಿದೆ. ವಿದೇಶ ಗಳಲ್ಲೂ ಹೆಚ್ಚಿನ ಕಡೆ ಬೆಲೆ ಇಳಿಕೆ ಆಗಿದೆ. ಬೆಳ್ಳಿ ಬೆಲೆಯೂ 10-15 ರೂಗಳಷ್ಟು ಇಳಿಕೆ ಕಂಡಿದೆ. ಬೆಂಗಳೂರಿನಲ್ಲಿ ಇದರ ಬೆಲೆ 400 ರು ಗಡಿಯೊಳಗೆ ಬಂದಿದೆ. ಭಾರತದಲ್ಲಿ ಸದ್ಯ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 1,56,400 ರುಪಾಯಿ ಇದೆ. 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ 1,70,620 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 39,500 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್​ಗೆ 1,56,400 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್​ಗೆ 39,500 ರುಪಾಯಿಯಲ್ಲಿ ಇದೆ. ತಮಿಳುನಾಡು, ಕೇರಳ ಮೊದಲಾದ ಕೆಲವೆಡೆ ಈ ಲೋಹದ ಬೆಲೆ 41,500 ರೂ ಇದೆ. ಭಾರತದಲ್ಲಿರುವ ಚಿನ್ನ, ಬೆಳ್ಳಿ ಬೆಲೆ (ಜನವರಿ 30ಕ್ಕೆ) 24 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 17,062 ರೂ 22 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 15,640 ರೂ 18 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 12,797 ರೂ ಬೆಳ್ಳಿ ಬೆಲೆ 1 ಗ್ರಾಂಗೆ: 410 ರೂ ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ 24 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 17,062 ರೂ 22 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 15,640 ರೂ ಬೆಳ್ಳಿ ಬೆಲೆ 1 ಗ್ರಾಂಗೆ: 410 ರೂ ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್​ಗೆ) ಬೆಂಗಳೂರು: 15,640 ರೂ ಚೆನ್ನೈ: 16,200 ರೂ ಮುಂಬೈ: 15,640 ರೂ ದೆಹಲಿ: 15,655 ರೂ ಕೋಲ್ಕತಾ: 15,640 ರೂ ಕೇರಳ: 15,640 ರೂ ಅಹ್ಮದಾಬಾದ್: 15,645 ರೂ ಜೈಪುರ್: 15,655 ರೂ ಲಕ್ನೋ: 15,655 ರೂ ಭುವನೇಶ್ವರ್: 15,640 ರೂ ವಿದೇಶಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್​ಗೆ) ಮಲೇಷ್ಯಾ: 655 ರಿಂಗಿಟ್ (15,293 ರುಪಾಯಿ) ದುಬೈ: 585.25 ಡಿರಾಮ್ (14,648 ರುಪಾಯಿ) ಅಮೆರಿಕ: 164 ಡಾಲರ್ (15,077 ರುಪಾಯಿ) ಸಿಂಗಾಪುರ: 206.30 ಸಿಂಗಾಪುರ್ ಡಾಲರ್ (14,974 ರುಪಾಯಿ) ಕತಾರ್: 580.50 ಕತಾರಿ ರಿಯಾಲ್ (14,644 ರೂ) ಸೌದಿ ಅರೇಬಿಯಾ: 605 ಸೌದಿ ರಿಯಾಲ್ (14,830 ರುಪಾಯಿ) ಓಮನ್: 63.35 ಒಮಾನಿ ರಿಯಾಲ್ (15,128 ರುಪಾಯಿ) ಕುವೇತ್: 49.74 ಕುವೇತಿ ದಿನಾರ್ (15,005 ರುಪಾಯಿ) ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ (1 ಗ್ರಾಮ್​ಗೆ) ಬೆಂಗಳೂರು: 395 ರೂ ಚೆನ್ನೈ: 415 ರೂ ಮುಂಬೈ: 395 ರೂ ದೆಹಲಿ: 395 ರೂ ಕೋಲ್ಕತಾ: 395 ರೂ ಕೇರಳ: 415 ರೂ ಅಹ್ಮದಾಬಾದ್: 395 ರೂ ಜೈಪುರ್: 395 ರೂ ಲಕ್ನೋ: 395 ರೂ ಭುವನೇಶ್ವರ್: 415 ರೂ ಪುಣೆ: 395

    You Might Also Like

    Comments

    Leave A Comment

    Don’t worry ! Your email address will not be published. Required fields are marked (*).

    Get Newsletter

    Featured News

    Advertisement

    Voting Poll (Checkbox)

    Voting Poll (Radio)

    Readers Opinion