• Sep 11, 2026
  • NPN Log
    ಮರಿಯಾನೆಗಳು ತಮ್ಮ ಮುದ್ದಾದ ಚೇಷ್ಟೆಗಳಿಂದ ಎಲ್ಲರ ಗಮನ ಸೆಳೆಯುತ್ತವೆ. ಇದೀಗ ಪುಟಾಣಿ ಆನೆಯೊಂದು ತನ್ನ ಬುದ್ಧಿವಂತಿಕೆಯಿಂದ ನೆಟ್ಟಿಗರ ಮನ ಗೆದ್ದಿದೆ. ಮೈ ಕೆರೆದುಕೊಳ್ಳಲು ಸಣ್ಣ ಕೋಲನ್ನು ಬಳಸಿಕೊಂಡಿರುವ ಮರಿಯಾನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಕೋಲಿನ ಸಹಾಯದಿಂದ ಸುಲಭವಾಗಿ ಮೈ ಕೆರೆದುಕೊಳ್ಳುತ್ತಿರುವ ದೃಶ್ಯವನ್ನು ಕಂಡು ನೆಟ್ಟಿಗರು ಅಚ್ಚರಿ ವ್ಯಕ್ತಪಡಿಸಿದ್ದಾರೆ. ಪುಟ್ಟ ಆನೆಯ ಬುದ್ಧಿವಂತಿಕೆ ಮತ್ತು ಮುದ್ದಾದ ವರ್ತನೆಗೆ ಹಲವರು ಫಿದಾ ಆಗಿದ್ದಾರೆ.

    You Might Also Like

    Comments

    Leave A Comment

    Don’t worry ! Your email address will not be published. Required fields are marked (*).

    Get Newsletter

    Featured News

    Advertisement

    Voting Poll (Checkbox)

    Voting Poll (Radio)

    Readers Opinion